ನಮ್ಮ ಸರ್ಕಾರ ಚಿಂತನ ಮಂಥನ
ಒಂದು ಕರ್ನಾಟಕ ಸರ್ಕಾರಿ ಇಲಾಖೆಯಲ್ಲಿ 6 ವರ್ಷದಿಂದ ನೇಮಕಾತಿ ಆಗಿಲ್ಲ ಅಂದರೆ ಎಂತಹ ಆಡಳಿತ ಯಂತ್ರದಲ್ಲಿ ನಮ್ಮ ಸಮಾಜ ಸಾಗುತ್ತಿದೆ ಎಂದು ನಾವು ನೀವು ಆಲೋಚನೆ ಮಾಡಲೇಬೇಕಾದ ವಿಷಯ ಮತ್ತು ಬದಲಾವಣೆ ತರಬೇಕಾದ ಡೂಡ್ಡ ಪಾತ್ರ ಮತ್ತು ಜವಾಬ್ದಾರಿ ಇಂದಿನ ಯುವಕರ ಮೇಲೆ ನಿಂತಿದೆ.ಇದು ಪ್ರಜಾಪ್ರಭುತ್ವದ ದೇಶ ಇಲ್ಲಿ ಯಾರೂ ಬೇಕಾದರು ಬದಲಾವಣೆ ತರಬಹುದು.ಇದು ಪ್ರಜಾಪ್ರಭುತ್ವದ ವಿಶಿಷ್ಟತೆ.ಸ್ವಾಮಿ ವಿವೇಕಾನಂದರು ಹೇಳಿದರು ಎಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು.ನಾನು ಹೇಳುವೆ ಎಳಿ! ಎದ್ದೇಳಿ! ನಾಯ್ಯ ಸಿಗುವವರೆಗು ನಿಲ್ಲದಿರಿ.ಒಂದು ಸಣ್ಣ ಸಂದೇಶ ಇಂತಿ ನಿಮ್ಮ ಪ್ರೀತಿಯ ಸಚಿನ್.ಎಮ್.ಕೆ.ಕಡೆಯಿಂದ.ಹೃದಯ ಪೂರ್ವಕ ನಮಸ್ಕಾರ ಮತ್ತು ಧನ್ಯವಾದಗಳು.I ALWAYS HOPE AND BELIEVE THAT CHANGE FOR BETTERMENT OF SOCIETY.WHICH GOES IN RIGHT DIRECTION.
Comments
Post a Comment