IMPORTANT POINTS FOR PSI EXAMS
🍀Psi 2003 ಇತಿಹಾಸ ಪ್ರಶ್ನೋತ್ತರಗಳು 🍀
🌸ಮೊಟ್ಟ ಮೊದಲು ಅಣುಬಾಂಬ್ ಸಿದ್ದಪಡಿಸಿದ್ದು - 1945
🌸ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಭಾರತ ಬಿಟ್ಟು ತೊಲಗಿ ಚಳುವಳಿಯನ್ನು 1942 ರಲ್ಲಿ ಪ್ರಾರಂಭಿಸಿತು.
🌸ಗೋವಾ ಸ್ವಾತಂತ್ರ್ಯ ಪಡೆದ ದಿನಾಂಕ - 19-12-1961
🌸ರಷ್ಯಾ ಕ್ರಾಂತಿ ನಡೆದ ವರ್ಷ - 1917
🌸ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಮೆಗಸ್ತಾನಿಸ ನು ಭಾರತದಲ್ಲಿ ಪ್ರವೇಶ ಮಾಡಿದನು.
🌸ಕ್ರಿ. ಶ. 1771 ರಲ್ಲಿ ಮೈಸೂರು ಹೈದರ್ ಅಲಿಯ ಮೇಲೆ ಮರಾಠರು ದಾಳಿ ಮಾಡಿದರು.
🌸ಇನ್ಕ್ವಿಲಾಬ್ ಜಿಂದಾಬಾದ್ ಘೋಷಣೆ ರಚಿಸಿದವರು - ಇಕ್ಬಾಲ್
🌸ಚಾಣಕ್ಯನನ್ನು ವಿಷ್ಣುಗುಪ್ತ ಎಂದು ಕರೆಯಲಾಗುತಿತ್ತು.
🌸ಸತಿ ಪದ್ದತಿಯ ನಿರ್ಮೂಲನೆಗಾಗಿ ಹೋರಾಡಿದ ಭಾರತದ ನಾಯಕ - ರಾಜಾರಾಮ್ ಮೋಹನರಾಯ
🌸ಆನಂದ ಮಠ ಪುಸ್ತಕದ ಲೇಖಕರು - ಬಂಕಿಮ್ ಚಂದ್ರ ಚಟರ್ಜಿ
🌸ಅಕ್ಬರ್ ಹುಟ್ಟಿದ ಸ್ಥಳ - ಅಮರಕೋಟಿ
🌸ಸ್ವಾತಂತ್ರ್ಯೋತ್ತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ - ಕೆ. ಸಿ. ರೆಡ್ಡಿ
🌸ಮಹಾತ್ಮಾ ಗಾಂಧೀಜಿಯವರ ರಾಜಕೀಯ ಗುರು - ಗೋಖಲೆ
🌸ಸಿಖ್ಖರ ಧರ್ಮ ಗ್ರಂಥ - ಗ್ರಂಥ ಸಾಹೀಬ
🌸ಅತ್ಯಂತ ಪುರಾತನ ವೇದ - ಋಗ್ವೇದ
🌸ಟಿಪ್ಪು ಸುಲ್ತಾನರ ಅಂತಿಮ ಪರಾಜಯ - ಲಾರ್ಡ್ ವೆಲ್ಲೆಸ್ಲಿ ಇಂದ ಉಂಟಾಯಿತು.
🌸ದಕ್ಷಿಣ ಪಥೇಶ್ವರ ಎಂಬ ಬಿರುದು ಪಡೆದ ರಾಜ - 2 ನೇ ಪುಲಕೇಶಿ
🌸ಅನಿಬೆಸೆಂಟ್ ರವರು ಥಿಯೋಸಾಫಿಕಲ್ ಸೊಸೈಟಿ ಸಂಸ್ಥೆಯೊಂದಿಗೆ ಸಂಬಂಧಿಸಿದ್ದಾರೆ.
🌸ಅಮುಕ್ತ ಮೌಲ್ಯದ ಗ್ರಂಥ ಬರೆದವರು - ಕೃಷ್ಣದೇವರಾಯ
🌸ಬ್ರಿಟಿಷ್ ಇಂಡಿಯಾದ ಕೊನೆಯ ಗವರ್ನರ್ ಜನರಲ್ - ಲಾರ್ಡ್ ಮೌಂಟ್ ಬ್ಯಾಟನ್
🌸ಮದರ್ ತೆರೇಸಾ ರವರ ಜನ್ಮ ಭೂಮಿ - ಯುಗೋಸ್ಲೋವಿಯಾ
🌸ಶಕ ಕಾಲವನ್ನು ಆರಂಭಿಸಿದವರು - ಕಾನಿಷ್ಕ
🌸ಮಯೂರ ಸಿಂಹಾಸನದೊಡನೆ ಸಂಬಂಧವಿರುವ ಹೆಸರು - ಷಹಜಹಾನ್
🌸ಗದ್ದರ್ ಪಕ್ಷದ ನಾಯಕ - ಲಾಲಾ ಹರದಯಾಳ
🌸ಚರಕ ಪುರಾತನ ವೈದ್ಯ ಪದ್ಧತಿ ಯೊಡನೆ ಸಂಬಂಧಿಸಿದ್ದಾರೆ.
Comments
Post a Comment